ವಿಡಿಯೋ | ಅಂಕೋಲಾ : ಹಾರವಾಡ ಕಡಲ ತೀರಕ್ಕೆ ಬಂದು ಬಿದ್ದ ರಾಶಿರಾಶಿ ತಾರ್ಲೆ ಮೀನುಗಳು ; ಮುಗಿಬಿದ್ದ ಜನರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗಾಬಿತವಾಡ ಕಡಲತೀರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದ ತಾರ್ಲೆ (ಆಯಿಲ್ ಸಾರ್ಡಿನ್) ಮೀನುಗಳು ರಾಶಿರಾಶಿಯಾಗಿ ದಡಕ್ಕೆ ಬಂದು ಬಿದ್ದಿದ್ದು, ಸ್ಥಳೀಯ ಗ್ರಾಮಸ್ಥರಿಗೆ ಅನಿರೀಕ್ಷಿತ ಮೀನುಗಳು ಸುಗ್ಗಿಯೇ ಬಂದಂತಾಗಿದೆ. ಸಾಮಾನ್ಯ ದಿನದಂತೆ ಕಡಲತೀರಕ್ಕೆ ಬಂದವರಿಗೆ ಮರಳಿನ ಮೇಲೆ ಬೆಳ್ಳಿಯಂತೆ ಹೊಳೆಯುತ್ತಿದ್ದ ಮೀನುಗಳ ರಾಶಿ … Continued