ವಿವಾದಾತ್ಮಕ ಇಫ್ತಾರ್ ಕೂಟ ; ತಮಿಳು ಸೂಪರ್‌ ಸ್ಟಾರ್‌ ದಳಪತಿ ವಿಜಯ ವಿರುದ್ಧ ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ

ನವದೆಹಲಿ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಮತ್ತು ಖ್ಯಾತ ತಮಿಳು ನಟ ವಿಜಯ ದಳಪತಿ ಅವರು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಮದ್ಯವ್ಯಸನಿಗಳು ಮತ್ತು ಜೂಜುಕೋರರು ಸೇರಿದಂತೆ ಸಮಾಜ ವಿರೋಧಿ ಅಂಶಗಳನ್ನು ಆಹ್ವಾನಿಸಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಉತ್ತರ ಪ್ರದೇಶದ ಬರೇಲಿಯ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ … Continued

ವೀಡಿಯೊ…| ನಟ-ರಾಜಕಾರಣಿ ವಿಜಯಕಾಂತ ಅಂತ್ಯಕ್ರಿಯೆ ವೇಳೆ ತಮಿಳು ಸೂಪರ್‌ ಸ್ಟಾರ್‌ ದಳಪತಿ ವಿಜಯ ಮೇಲೆ ಚಪ್ಪಲಿ ಎಸೆತ

ನಟ-ರಾಜಕಾರಣಿ ವಿಜಯಕಾಂತ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸೂಪರ್‌ ಸ್ಟಾರ್‌ ದಳಪತಿ ವಿಜಯ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ ಎಂದು ವರದಿಯಾಗಿದೆ. X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ದಳಪತಿ ವಿಜಯಅವರು ತಮ್ಮ ಕಾರಿಗೆ ಪ್ರವೇಶಿಸುವಾಗ ಅಭಿಮಾನಿಗಳಿಂದ ಸುತ್ತುವರೆದಿರುವುದನ್ನು ಕಾಣಬಹುದು. ಅಭಿಮಾನಿಗಳ ಗುಂಪಿನಿಂದ ಯಾರೋ ಅವರತ್ತ ಚಪ್ಪಲಿ ಎಸೆದಿರುವುದು ಕಂಡುಬಂದಿದೆ. ಆದರೆ ವಿಜಯ ಹಿಂತಿರುಗಿ ನೋಡದೆ ತನ್ನ ಕಾರಿನ … Continued