ಡಿಆರ್‌ಡಿಒದಿಂದ ಮತ್ತೊಂದು ಸಾಧನೆ.. ಕೋವಿಡ್ -19 ಪ್ರತಿಕಾಯ ಪತ್ತೆ ಕಿಟ್ ಡಿಪ್ಕೋವಾನ್ ಅಭಿವೃದ್ಧಿ.. ಇದರ ಬೆಲೆ ಇಲ್ಲಿದೆ
ನವ ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಒ) ಪ್ರತಿಕಾಯ ಪತ್ತೆ ಆಧಾರಿತ ಕಿಟ್ ‘ಡಿಪ್ಕೋವಾನ್’ ಅನ್ನು ಅಭಿವೃದ್ಧಿಪಡಿಸಿದೆ. ಇದು SARS-CoV-2 ವೈರಸ್‌ನ ಸ್ಪೈಕ್ ಮತ್ತು ನ್ಯೂಕ್ಲಿಯೊಕ್ಯಾಪ್ಸಿಡ್ (ಎಸ್ & ಎನ್) ಪ್ರೋಟೀನ್‌ಗಳನ್ನು ಪತ್ತೆ ಮಾಡುತ್ತದೆ, ಇದು ಶೇಕಡಾ 97 ರಷ್ಟು ಹೆಚ್ಚಿನ ಸಂವೇದನೆ ಮತ್ತು 99 ಪ್ರತಿಶತದಷ್ಟು ನಿರ್ದಿಷ್ಟತೆಯನ್ನು ಹೊಂದಿರುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ. … Continued