ಪೈಶಾಚಿಕ..ಮಂಗಗಳಿಗೆ ವಿಷವುಣಿಸಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಟ್ಟೆಸೆದ ದುಷ್ಕರ್ಮಿಗಳು: 30 ಕೋತಿಗಳು ಸಾವು, ವಿಡಿಯೋ ವೈರಲ್..!
ಹಾಸನ: ಮನುಷ್ಯರ ಪೈಶಾಚಿಕ ಕೃತ್ಯಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಸುಮಾರು 60ರಷ್ಟು ಮಂಗಗಳಿಗೆ ವಿಷಹಾರ ನೀಡಿ ಅವುಗಳಿಗೆ ಬಡಿದು ಅವುಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ರಸ್ತೆ ಬದಿ ಎಸೆದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಗ್ರಾಮವೊಮದರಲ್ಲಿ ವರದಿಯಾಗಿದೆ. ಆಘಾತಕಾರಿ ಘಟನೆಯೊಂದರಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ಮುಂಜಾನೆ 30 ಕೋತಿಗಳು ಮೃತಪಟ್ಟಿವೆ. ಇತರ … Continued