ರಾಜಕೀಯ ಮುಖಂಡರಿಗೆ ಒಂದು, ನಾಗರಿಕರಿಗೆ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ: ಕೋವಿಡ್‌ ಮಧ್ಯೆ ವಿಜಯೇಂದ್ರ ದೇಗುಲ ಭೇಟಿಗೆ ಹೈಕೋರ್ಟ್ ತರಾಟೆ

posted in: ರಾಜ್ಯ | 0

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜೇಂದ್ರ ಅವರಿಗೆ ನೀಡಿದ ವಿಶೇಷ ಆತಿಥ್ಯಕ್ಕಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ ನಾಗರಿಕರಿಗೆ ಒಂದು ನಿಯಮ ಮತ್ತು ರಾಜಕೀಯ ಮುಖಂಡರಿಗೆ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ ಎಂದು ಹೇಳಿದೆ. ಮೇ 18 ರಂದು ವಿಜಯೇಂದ್ರ ಅವರು ಮೈಸೂರು ಜಿಲ್ಲೆಯ ನಂಜನಗೂಡು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದರು, ಆದರೆ ಕೋವಿಡ್‌-19 … Continued