ಮೂರನೇ ಅಲೆ ಅನಿವಾರ್ಯ, ಕೋವಿಡ್ -19 ಲಸಿಕೆಗಳು ಕನಿಷ್ಠ 1 ವರ್ಷ ಪರಿಣಾಮಕಾರಿ : ಡಾ.ರವಿ
ಬೆಂಗಳೂರು: ಅಸ್ತಿತ್ವದಲ್ಲಿರುವ ಕೋವಿಡ್ -19 ಲಸಿಕೆಗಳ ಪರಿಣಾಮಕಾರಿತ್ವವು ಕನಿಷ್ಠ ಒಂದು ವರ್ಷದ ವರೆಗೆ ಇರುತ್ತದೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಹಿರಿಯ ಪ್ರಾಧ್ಯಾಪಕ ಮತ್ತು ನರವಿಜ್ಞಾನ ವಿಭಾಗದ ಮುಖ್ಯವೈರಾಲಜಿಸ್ಟ್ ಡಾ.ವಿ.ರವಿ ಹೇಳಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ವೆಬ್ನಾರ್ನಲ್ಲಿ ಮಾತನಾಡಿದ ಡಾ. ವಿ. ರವಿ, ಲಭ್ಯವಿರುವಮಾಹಿತಿಯಂತೆ ಮತ್ತೆ … Continued