ಅರೇ…ʼಇಡ್ಲಿ ಎಟಿಎಂ…! ಬೆಂಗಳೂರಲ್ಲಿರುವ ಈ 24 ಗಂಟೆಗಳ ʼಇಡ್ಲಿ ಎಟಿಎಂʼ ಯಂತ್ರ ಕೇವಲ 55 ಸೆಕೆಂಡುಗಳಲ್ಲಿ ತಾಜಾ ಇಡ್ಲಿ ನೀಡುತ್ತದೆ…ವೀಕ್ಷಿಸಿ
ಬೆಂಗಳೂರು: ಇಡ್ಲಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದು. ಇದನ್ನು ಸಾಂಬಾರ್‌ನಲ್ಲಿ ಹಾಕಿ, ಅಥವಾ ಚಟ್ನಿಗಳೊಂದಿಗೆ ಸೇವಿಸಿದರೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ, ಸ್ಟಾರ್ಟ್‌ಅಪ್‌ವೊಂದು ನಿಮಿಷದಲ್ಲಿಯೇ ತಾಜಾ ಇಡ್ಲಿಗಳನ್ನು ತಲುಪಿಸಲು ಬೆಂಗಳೂರಿನಲ್ಲಿ ಸ್ವಯಂಚಾಲಿತ ಇಡ್ಲಿ ತಯಾರಿಸುವ ‘ಇಡ್ಲಿ ಎಟಿಎಂ’ ಯಂತ್ರವನ್ನು ಸ್ಥಾಪಿಸಿದೆ. ಇದರ ವಿಡಿಯೋ ಟ್ವಿಟರ್‌ನಲ್ಲಿ ಹರಿದಾಡಿದೆ. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ … Continued