ಈ ಗ್ರಾಮ ಪಂಚಾಯತದಲ್ಲಿ ಕೋವಿಡ್‌ ಲಸಿಕೆ ಪಡೆದರೆ ಮಾತ್ರ ಪಡಿತರ..!

ಗದಗ: ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದವರಿಗೆ ಮಾತ್ರ ಪಡಿತರ ನೀಡಲಾಗುವುದು ಎಂದು ಶರತ್ತು ವಿಧಿಸಿ ಲಸಿಕೆ ಪಡೆಯುವುದನ್ನು ಹೆಚ್ಚಿಸಲು ವಿಭಿನ್ನ ಕ್ರಮ ಕೈಗೊಂಡಿದೆ. ರೋಣ ತಾಲೂಕಿನ ಗ್ರಾಮ ಪಂಚಾಯತವೊಂದು ಜನರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯುವಂತೆ ಮಾಡಲು ವಿಭಿನ್ನ ಕ್ರಮ ಅನುಸರಿಸಿದೆ. ರೋಣ ತಾಲೂಕಿನ ಕೊತಬಾಳ ಗ್ರಾಮ … Continued