ಕಾಲುಗಳಿಲ್ಲದ ಈ ನಾಯಿಗಳು ವಿಶಿಷ್ಟ ಗಾಲಿಖುರ್ಚಿಗಳಲ್ಲಿ ಓಡಾಡ್ತವೆ….ವೀಕ್ಷಿಸಿ
ದಿನದ ಒತ್ತಡದಿಂದ ಹೊರಬರಲು ನಿಮಗೆ ಸಹಾಯ ಮಾಡಲು ನೀವು ಕೆಲವು ಮುದ್ದಾದ ವೀಡಿಯೊಗಳನ್ನು ಹುಡುಕುತ್ತಿರುವಿರಾ? ಇಂಥದ್ದೇ ಅದ್ಭುತ ಹಾಗೂ ಮಾನವೀಯ ಕಾಳಜಿಯ ವೀಡಿಯೊವೊಂದನ್ನು ಫ್ರೆಡ್ ಷುಲ್ಟ್ಜ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ವೀಡಿಯೊವು ವಿಶೇಷ ಸಾಮರ್ಥ್ಯವುಳ್ಳ (ಅಂಗವೈಕಲ್ಯದ) ನಾಯಿಮರಿಗಳ ಗುಂಪು ತಮ್ಮ ವಿಶಿಷ್ಟ ಗಾಲಿಕುರ್ಚಿಗಳಲ್ಲಿ ಅರಣ್ಯ ಪ್ರದೇಶದಲ್ಲಿ ಓಡಾಡುವುದನ್ನು ತೋರಿಸುತ್ತದೆ. ಅಮೆರಿಕದ ವರ್ಮೊಂಟ್‌ನಿಂದ ಟ್ರೇಸಿ ಫೌಲರ್ ದತ್ತು … Continued