ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ…: ಹಬ್ಬದ ಸೀಸನ್ ನಲ್ಲಿ ರಿಟರ್ನ್ ಟಿಕೆಟ್ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ರೈಲ್ವೆ
ನವದೆಹಲಿ : ಹಬ್ಬದ ಋತುವಿನ ಜನದಟ್ಟಣೆ ಕಡಿಮೆ ಮಾಡಲು ಮತ್ತು ರೈಲುಗಳ ಗರಿಷ್ಠ ಬಳಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆಯು ನೂತನವಾದ ‘ರೌಂಡ್ ಟ್ರಿಪ್ ಪ್ಯಾಕೇಜ್ ಯೋಜನೆ’ಯನ್ನು ಪರಿಚಯಿಸಿದೆ, ಇದು ರಿಟರ್ನ್ ಟಿಕೆಟ್‌ಗಳ ಮೇಲೆ 20%ರ ವರೆಗೆ ರಿಯಾಯಿತಿ ನೀಡುತ್ತದೆ. ಈ ಯೋಜನೆಯನ್ನು ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, … Continued