ತಿರುಪತಿ ದೇವಸ್ಥಾನದಲ್ಲಿ 6 ಕೋಟಿ ರೂ. ದಾಟಿದ ಒಂದು ದಿನದ ಕಾಣಿಕೆ ಹುಂಡಿ ಸಂಗ್ರಹ
ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಇತಿಹಾಸದಲ್ಲಿಮೂರನೇ ಬಾರಿಗೆ ಕಾಣಿಕೆ ಹುಂಡಿ ಸಂಗ್ರಹದಲ್ಲಿ ದಾಖಲೆ ಮಾಡಿದೆ. ಸೋಮವಾರ ಒಂದೇ ದಿನದಲ್ಲಿ ಟಿಟಿಡಿಯ ಹುಂಡಿಯ ಆದಾಯ ಬರೋಬ್ಬರಿ 6.18 ಕೋಟಿ ರೂ.ಗಳಾಗಿವೆ. ಹುಂಡಿಯ ಆದಾಯ ಮೂರನೇ ಬಾರಿಗೆ ಒಂದೇ ದಿನಕ್ಕೆ 6 ಕೋಟಿ ರೂ. ಗಳನ್ನು ದಾಟಿದೆ. ಏಪ್ರಿಲ್ 1, 2012 ರಂದು 5.73 ಕೋಟಿ ರೂ.ಗಳು … Continued