ಐಎಎಫ್ ನಿಂದ 100 ಹಾಸಿಗೆಗಳ ಕೋವಿಡ್-19 ಸೌಲಭ್ಯ ಸ್ಥಾಪನೆ, ಮೇ 6 ರಂದು ಆರಂಭ
ಬೆಂಗಳೂರು: ಭಾರತೀಯ ವಾಯುಪಡೆಯು ಬೆಂಗಳೂರು ನಗರದ ಉತ್ತರ ಮಿತಿಯಲ್ಲಿರುವ ಜಾಲಹಳ್ಳಿಯ ವಾಯುಪಡೆಯ ನಿಲ್ದಾಣದಲ್ಲಿ 100 ಹಾಸಿಗೆಗಳ ಕೋವಿಡ್-19 ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಲಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಮೊದಲ 20 ಹಾಸಿಗೆಗಳೊಂದಿಗಿನ ಸೌಲಭ್ಯವು ಮೇ 6 ರಂದು ಆಮ್ಲಜನಕ ಸಾಂದ್ರೀಕರಣಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸಲಿದೆ. ರಾಜ್ಯ ಸರ್ಕಾರವು ಆಮ್ಲಜನಕದ ಲಭ್ಯತೆಯನ್ನು ಖಚಿತಪಡಿಸಿಕೊಂಡ ನಂತರ, ಉಳಿದ 80 ಹಾಸಿಗೆಗಳು ಮೇ … Continued