ಈ 30 ವರ್ಷದ ವ್ಯಕ್ತಿ 47 ಮಕ್ಕಳಿಗೆ ತಂದೆ, ಶೀಘ್ರವೇ 10 ಮಕ್ಕಳಿಗೆ ತಂದೆಯಾಗ್ತಿದ್ದಾರಂತೆ, ಆದ್ರೂ ಇವ್ರಿಗೆ ಸಿಗ್ತಿಲ್ವಂತೆ ಸಂಗಾತಿ…!
ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದ 30 ವರ್ಷದ ಕೈಲ್ ಕಾರ್ಡಿ ಅವರು ವೀರ್ಯ ದಾನಿ ಮತ್ತು ಪ್ರಪಂಚದಾದ್ಯಂತ 47ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದಾರೆ, ಈಗ 10 ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ವ್ಯಕ್ತಿ ಜೊತೆ ಡೇಟಿಂಗ್ ಮಾಡಲು ಮಾತ್ರ ಯಾವುದೇ ಮಹಿಳೆಯರು ಮುಂದಾಗುತ್ತಿಲ್ವಂತೆ. ತಾನು ಇನ್ನೂ 10 ಮಕ್ಕಳ ನಿರೀಕ್ಷೆಯಲ್ಲಿದ್ದೇನೆ ಮತ್ತು ವೀರ್ಯ ದಾನಿಯಾಗುವುದನ್ನು … Continued