ವೀಡಿಯೊ..| ಟ್ರಾಫಿಕ್ ಪೋಲೀಸರನ್ನು 20 ಮೀಟರ್ ಎಳೆದೊಯ್ದ ಕಾರು; ಗಾಯಗೊಂಡ ಎಎಸ್ ಐ-ಹೆಡ್ ಕಾನ್ಸ್ಟೇಬಲ್…
ನವದೆಹಲಿ : ನೈಋತ್ಯ ದೆಹಲಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಕಾರಿನಲ್ಲಿ ಸುಮಾರು 20 ಮೀಟರ್ ಎಳೆದೊಯ್ದ ಘಟನೆ ನಡೆದ ವರದಿಯಾಗಿದೆ. ಈ ಸಂಬಂಧ ಶಂಕಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ಸಂಜೆ 7:45 ರ ಸುಮಾರಿಗೆ ವೇದಾಂತ ದೇಶಿಕಾ ಮಾರ್ಗದ ಬಳಿಯ ಬೆರ್ ಸರೈ ಟ್ರಾಫಿಕ್ … Continued