ವಿಡಿಯೋ | ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು

ಮುಂಬೈ: ಮುಂಬೈನ ದಹಿಸರ್‌ ಪಶ್ಚಿಮ ಭಾಗದ ಕಂದರ್ಪದ ಬಾಪು ಬಾಗ್ವೆ ರಸ್ತೆಯ ಸಮೀಪದ ಮಹೇಶ್ವರ ಕಟ್ಟಡದ ವಸತಿ ಸಂಕೀರ್ಣದಲ್ಲಿ ನಡೆದ ಘಟನೆ ನಿವಾಸಿಗಳನ್ನು ಕೆಲಕಾಲ ಆತಂಕಕ್ಕೆ ದೂಡಿದೆ. ಕಟ್ಟಡದ ನಿವಾಸಿ ಸನ್ನಿ ಕಾಂಬ್ಳೆ ಅವರ ಸಹೋದರಿಯ ಕಾರಿನ ಬಾನೆಟ್‌ ಒಳಗೆ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಕಾರಿನ ಕೆಳಭಾಗದಿಂದ ಬಾನೆಟ್‌ ಕಡೆಗೆ ನಿಧಾನವಾಗಿ ಹಾವು ತೆವಳಿಕೊಂಡು ಹೋಗುತ್ತಿರುವುದನ್ನು … Continued

ಬಿಜೆಪಿ ನಾಯಕನ ಕಾರಿನ ಬಾನೆಟ್‌ ಒಳಗೆ ಬೃಹತ್‌ ಹೆಬ್ಬಾವು ಪತ್ತೆ ; ವೀಡಿಯೊ ವೈರಲ್‌…

ಬಾರಾಬಂಕಿ:  ಕಾರಿನ ಬಾನೆಟ್ ಒಳಗೆ ಸೇರಿಕೊಂಡ ಬೃಹತ್ ಗಾತ್ರದ ಹೆಬ್ಬಾವೊಂದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವಿದ್ಯಮಾನ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರಿನ ಎಂಜಿನ್ ಬಳಿಯ ಬಾನೆಟ್ ಒಳಗಿನಿಂದ ಬೃಹತ್ ಗಾತ್ರದ ಹಾವನ್ನು ರಕ್ಷಿಸಿದ್ದಾರೆ. ಈ ಕಾರು ಬಿಜೆಪಿ … Continued

ವೀಡಿಯೊ..| ಟ್ರಾಫಿಕ್ ಪೋಲೀಸರನ್ನು 20 ಮೀಟರ್ ಎಳೆದೊಯ್ದ ಕಾರು; ಗಾಯಗೊಂಡ ಎಎಸ್‌ ಐ-ಹೆಡ್ ಕಾನ್ಸ್‌ಟೇಬಲ್…

ನವದೆಹಲಿ : ನೈಋತ್ಯ ದೆಹಲಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಕಾರಿನಲ್ಲಿ ಸುಮಾರು 20 ಮೀಟರ್ ಎಳೆದೊಯ್ದ ಘಟನೆ ನಡೆದ ವರದಿಯಾಗಿದೆ. ಈ ಸಂಬಂಧ ಶಂಕಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ಸಂಜೆ 7:45 ರ ಸುಮಾರಿಗೆ ವೇದಾಂತ ದೇಶಿಕಾ ಮಾರ್ಗದ ಬಳಿಯ ಬೆರ್ ಸರೈ ಟ್ರಾಫಿಕ್ … Continued