ಬೆಚ್ಚಿಬೀಳಿಸುವ ಘಟನೆ : ಎಲ್ಲರೆದುರೇ ಯುವಕನ ತಲೆ ಕತ್ತರಿಸಿ ಮನೆಗೆ ಒಯ್ದು ರುಂಡ ಪಕ್ಕಕ್ಕಿಟ್ಟು ಅಡುಗೆ ಮಾಡುತ್ತಿದ್ದ ಹಂತಕ…!

 ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಶನಿವಾರ ಮನುಕುಲವೇ ಬೆಚ್ಚಿಬೀಳಿಸುವ ಭೀಕರ ಕೊಲೆಯೊಂದು ನಡೆದಿದೆ. 25 ವರ್ಷದ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ 50 ವರ್ಷದ ವ್ಯಕ್ತಿ, ಬಳಿಕ ಯುವಕನ ಕತ್ತರಿಸಿದ ತಲೆಯನ್ನು ತನ್ನ ಮನೆಗೆ ಕೊಂಡೊಯ್ದು ಆರಾಮವಾಗಿ ಅಡುಗೆ ಮಾಡಲು ಕುಳಿತ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಬಾರಾಬಂಕಿ ಜಿಲ್ಲೆಯ ಪರಸಾವಲ್ ಗ್ರಾಮದಲ್ಲಿ ಈ … Continued

ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಶಸ್ತ್ರಚಿಕಿತ್ಸೆ : ಮಹಿಳೆ ಸಾವು

ಬಾರಾಬಂಕಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯೂಟ್ಯೂಬ್ ವೀಡಿಯೊ ನೋಡಿ ಕಾನೂನು ಬಾಹಿರ ಕ್ಲಿನಿಕ್‌ನ ಮಾಲೀಕ ಮತ್ತು ಆತನ ಸೋದರಳಿಯ ನಡೆಸಿದ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕ್ಲಿನಿಕ್‌ನವರು ಯಾವುದೇ ಮಾನ್ಯತೆ ಇಲ್ಲದೆ ಅದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೇಹಬಹದ್ದೂರ ರಾವತ್ ಅವರ ಪತ್ನಿ ಮುನಿಶ್ರ ರಾವತ್ ಅವರು … Continued

ಬಿಜೆಪಿ ನಾಯಕನ ಕಾರಿನ ಬಾನೆಟ್‌ ಒಳಗೆ ಬೃಹತ್‌ ಹೆಬ್ಬಾವು ಪತ್ತೆ ; ವೀಡಿಯೊ ವೈರಲ್‌…

ಬಾರಾಬಂಕಿ:  ಕಾರಿನ ಬಾನೆಟ್ ಒಳಗೆ ಸೇರಿಕೊಂಡ ಬೃಹತ್ ಗಾತ್ರದ ಹೆಬ್ಬಾವೊಂದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವಿದ್ಯಮಾನ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರಿನ ಎಂಜಿನ್ ಬಳಿಯ ಬಾನೆಟ್ ಒಳಗಿನಿಂದ ಬೃಹತ್ ಗಾತ್ರದ ಹಾವನ್ನು ರಕ್ಷಿಸಿದ್ದಾರೆ. ಈ ಕಾರು ಬಿಜೆಪಿ … Continued

ಬಿಜೆಪಿ ಮುಖಂಡ-ಸರ್ಕಾರಿ ಅಧಿಕಾರಿ ನಡುವೆ ಜಟಾಪಟಿ, ಹೊಡೆದಾಟ : ವೀಡಿಯೊ ವೈರಲ್‌

ಬಿಜೆಪಿ ನಾಯಕ ಮತ್ತು ಸರ್ಕಾರಿ ಅಧಿಕಾರಿಯೊಬ್ಬರು ವಾಗ್ವಾದ ನಡೆಸಿದನಂತರ ಹೊಡೆದಾಡಿಕೊಂಡ ವೀಡಿಯೊ ಹೊರಬಿದ್ದಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಎರಡು ದಿನಗಳ ಕಿಸಾನ್ ಮೇಳದಲ್ಲಿ ನಡೆದ ಘಟನೆಯ ವೀಡಿಯೊ ಇದು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಎಲೆಕೋಸು (ಕ್ಯಾಬೀಜ್‌) ಹೊರಗಿನಿಂದ ತರಲಾಗಿದೆ ಎಂಬ ಬಿಜೆಪಿ ನಾಯಕ ಆರೋಪಿಸಿದ ನಂತರ ವಾಗ್ವಾದ ನಡೆದಿದೆ. ಕಿಸಾನ್ ಮೇಳಕ್ಕೆ ತಂದಿರುವ ಎಲೆಕೋಸು … Continued