ಬಿಜೆಪಿ ಮುಖಂಡ-ಸರ್ಕಾರಿ ಅಧಿಕಾರಿ ನಡುವೆ ಜಟಾಪಟಿ, ಹೊಡೆದಾಟ : ವೀಡಿಯೊ ವೈರಲ್‌

ಬಿಜೆಪಿ ನಾಯಕ ಮತ್ತು ಸರ್ಕಾರಿ ಅಧಿಕಾರಿಯೊಬ್ಬರು ವಾಗ್ವಾದ ನಡೆಸಿದನಂತರ ಹೊಡೆದಾಡಿಕೊಂಡ ವೀಡಿಯೊ ಹೊರಬಿದ್ದಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಎರಡು ದಿನಗಳ ಕಿಸಾನ್ ಮೇಳದಲ್ಲಿ ನಡೆದ ಘಟನೆಯ ವೀಡಿಯೊ ಇದು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಎಲೆಕೋಸು (ಕ್ಯಾಬೀಜ್‌) ಹೊರಗಿನಿಂದ ತರಲಾಗಿದೆ ಎಂಬ ಬಿಜೆಪಿ ನಾಯಕ ಆರೋಪಿಸಿದ ನಂತರ ವಾಗ್ವಾದ ನಡೆದಿದೆ. ಕಿಸಾನ್ ಮೇಳಕ್ಕೆ ತಂದಿರುವ ಎಲೆಕೋಸು … Continued

ಹಾವಿನ ಬೆನ್ನಿನ ಕುಳಿತು ಸವಾರಿ ಮಾಡುತ್ತಿರುವ ಪುಟ್ಟ ಕಪ್ಪೆ : ಅಸಂಭವ ಸ್ನೇಹಕ್ಕೆ ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಇಂಟರ್ನೆಟ್ ಆಸಕ್ತಿದಾಯಕ ಮತ್ತು ಅಚ್ಚರಿಯ ವಿಷಯಗಳ ನಿಧಿಯಾಗಿದೆ. ಬೇಟೆ ಮತ್ತು ಪರಭಕ್ಷಕ ನಡುವಿನ ಅಸಂಭವ ಸ್ನೇಹವನ್ನು ನೋಡುವುದು ಅಸಾಧ್ಯವಲ್ಲದಿದ್ದರೂ ಸಾಕಷ್ಟು ಆಶ್ಚರ್ಯಕರವಾಗಿದೆ ಎಂದು ಅದು ಹೇಳಿದೆ. ನಿಮ್ಮ ಸ್ನೇಹಿತರನ್ನು ಹತ್ತಿರ ಮತ್ತು ಶತ್ರುಗಳನ್ನೂ ಹತ್ತಿರ ಇರಿಸಿ” ಎಂಬ ಕ್ಲಾಸಿಕ್ ಪ್ರಕರಣದಲ್ಲಿ, ಕಪ್ಪೆಯೊಂದು ಹಾವಿನ ಬೆನ್ನಿನ ಮೇಲೆ ಕುಳಿತಿರುವ ವೀಡಿಯೊವೊಂದು ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಈ ವೀಡಿಯೊವನ್ನು ಸಂಜಯಕುಮಾರ … Continued

ಸಂಸ್ಕೃತದಲ್ಲಿ ಗಲ್ಲಿ ಕ್ರಿಕೆಟ್‌ನ ಕಾಮೆಂಟರಿ: ನಿರೂಪಕನ ಭಾಷಾ ನಿರರ್ಗಳತೆಗೆ ಬೆರಗಾದ ಇಂಟರ್ನೆಟ್: ವಿಡಿಯೋ ವೈರಲ್ …ವೀಕ್ಷಿಸಿ

posted in: ರಾಜ್ಯ | 0

ಕ್ರಿಕೆಟ್ ಆಸಕ್ತರು ಆಟ ನೋಡುವುದಷ್ಟೇ ಅಲ್ಲ ಅದನ್ನು ಕೇಳುತ್ತಾರೆ. ಅದರ ಹಿಂದೆ ಯಾವುದೇ ಧ್ವನಿ ಇಲ್ಲದಿದ್ದರೆ, ದೃಶ್ಯ ಆಕರ್ಷಣೆಯು ಕೇವಲ ಅರ್ಧದಷ್ಟು ಮಾತ್ರ ಪರಿಣಾಮಕಾರಿಯಾಗಿರುತ್ತದೆ. ಅಭಿಮಾನಿಗಳನ್ನು ಆಟಗಳೊಂದಿಗೆ ಸಂಪರ್ಕಿಸಲು ಮತ್ತು ಆಟದ ಬಗ್ಗೆ ಕುತೂಹಲ ಮೂಡಿಸಲು ಕ್ರಿಕೆಟ್ ಕಾಮೆಂಟರಿಯು ನಿರ್ಣಾಯಕವಾಗಿ ಮಹತ್ವದ ಮಾಧ್ಯಮವಾಗಿದೆ. ಉತ್ತಮ ಧ್ವನಿ ಮತ್ತು ಉತ್ತಮ ಜ್ಞಾನ ಹೊಂದಿರುವ ವ್ಯಾಖ್ಯಾನಕಾರ ಯಾವಾಗಲೂ ಗಮನ … Continued

ಪಾರ್ಶ್ವವಾಯು ಹೊಡೆತದ ಆರಂಭಕ ಲಕ್ಷಣ ಅನುಭವಿಸಿದ ನಂತರ ಲೈವ್‌ನಲ್ಲೇ ತೊದಲಿದ ಟಿವಿ ಆಂಕರ್ : ವೀಡಿಯೊ ವೈರಲ್

ಟಿವಿ ಆ್ಯಂಕರ್ ಸುದ್ದಿಯನ್ನು ಪ್ರಸ್ತುತಪಡಿಸುತ್ತಿರುವಾಗ ಮಧ್ಯದಲ್ಲಿ ಎಡವುತ್ತಿರುವುದನ್ನು ತೋರಿಸುವ ವೀಡಿಯೊವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ಎನ್‌ಬಿಸಿ ಯೂನಿವರ್ಸಲ್‌ನ ಪತ್ರಕರ್ತೆ ಜೂಲಿ ಚಿನ್ ಕಾಣಿಸಿಕೊಂಡಿದ್ದಾರೆ. ಈ ಘಟನೆಯು ತುಲ್ಸಾದ NBC ಸ್ಟುಡಿಯೋದಲ್ಲಿ ನಡೆದಿದ್ದು, ಜೂಲಿಗೆ ಟೆಲಿಪ್ರಾಂಪ್ಟರ್‌ನಿಂದ ಓದಲು ಕಷ್ಟವಾಗಿದೆ. ಎನ್‌ಬಿಸಿಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಹಂಚಿಕೊಂಡ ವೀಡಿಯೊದಲ್ಲಿ, ಜೂಲಿ ನಾಸಾದ ಇತ್ತೀಚಿನ ಉಡಾವಣೆಯ ಸುದ್ದಿಯನ್ನು … Continued

ಪಂಜಾಬ್‌ನಲ್ಲಿ ಆಪ್‌ ಶಾಸಕಿ ಬಲ್ಜಿಂದರ್‌ ಕೌರ್‌ ಮೇಲೆ ಹಲ್ಲೆ : ವೀಡಿಯೊ ವೈರಲ್‌

ದೇಶವು ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿರುವಾಗ, ಪಂಜಾಬಿನ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಅವರು ಪತಿಯಿಂದ ಹಲ್ಲೆಗೊಳಗಾಗುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊದಲ್ಲಿ ಕಂಡುಬಂದಿದೆ. ಶಾಸಕಿ ಬಲ್ಜಿಂದರ್ ಕೌರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಇದು ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ತನ್ನನ್ನು ಸುತ್ತುವರಿದ ಪುರುಷರ ಗುಂಪಿನೊಂದಿಗೆ ಶಾಸಕರು ತೀವ್ರ … Continued

ಸ್ವಾತಂತ್ರ್ಯೋತ್ಸವ- 2022: ತ್ರಿವರ್ಣ ಧ್ವಜಕ್ಕೆ ಆರತಿ ಮಾಡುವ ಮಹಿಳೆಯ ವೀಡಿಯೊ ವೈರಲ್

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಿದ್ದ ರಾಷ್ಟ್ರ ಧ್ವಜಕ್ಕೆ ಆರತಿ (ಪ್ರಾರ್ಥನೆ) ಮಾಡಿ ಪ್ರಾರ್ಥಿಸಿ ಗೌರವ” ಸಲ್ಲಿಸಿದ ವೀಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವನೀಶ್ ಶರಣ್ ಅವರು ಈ ವೀಡಿಯೊ ಟ್ವಿಟ್ಟರ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು ಹರ್ ಘರ್ ತಿರಂಗ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ. ಕೇಂದ್ರ … Continued

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್‌ ಪೇದೆಗೆ ಥಳಿಸಿದ ಗುಂಪು: ಓರ್ವನ ಬಂಧನ | ವೀಕ್ಷಿಸಿ

ನವದೆಹಲಿ: ಪೊಲೀಸ್ ಠಾಣೆಯೊಳಗೆ ಪೊಲೀಸರನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೋ ವೈರಲ್ ಆದ ಪ್ರಕರಣದಲ್ಲಿ ದೆಹಲಿ ಪೊಲೀಸರು ಶನಿವಾರ ಒಬ್ಬನನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿ ಸತೀಶ್ ಕುಮಾರ್ (29) ಆನಂದ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಕರ್ಡೂಮಾ ನಿವಾಸಿ. ಸತೀಶ್ ವೃತ್ತಿಯಲ್ಲಿ ವಕೀಲರು. 10-12 ಜನರ ಗುಂಪೊಂದು ಪೊಲೀಸ್ ಸಿಬ್ಬಂದಿಯನ್ನು ಸುತ್ತುವರೆದು ಥಳಿಸಿತು … Continued

ತಡವಾಗಿ ಬಂದಿದ್ದಕ್ಕೆ ಶಿಕ್ಷಾ ಮಿತ್ರ ಶಿಕ್ಷಕಿಗೆ ಶೂಗಳಿಂದ ಥಳಿಸಿದ ಸರ್ಕಾರಿ ಶಾಲೆಯ ಪ್ರಾಂಶುಪಾಲರು…! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೋ: ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಾ ಮಿತ್ರ ಶಿಕ್ಷಕಿಗೆ ಶಾಲಾ ಪ್ರಾಂಶುಪಾಲರು ಶೂಗಳಿಂದ ಥಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವೀಡಿಯೊ ವೈರಲ್ ಆಗಿದೆ. ಖೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಂಗು ಖೇರಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಾ ಮಿತ್ರ ಶಿಕ್ಷಕಿಯನ್ನು ಅಮಾನುಷವಾಗಿ ನಡೆಸಿಕೊಂಡ ಆರೋಪದ ಮೇಲೆ … Continued

ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ನಿಲ್ದಾಣದಿಂದ ಜಿಗಿದ ಹುಡುಗಿಯನ್ನು ರಕ್ಷಿಸಿದ ಸಿಐಎಸ್‌ಎಫ್ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯೋಧರು ಇಂದು, ಗುರುವಾರ ಮುಂಜಾನೆ ಕಟ್ಟಡದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಹುಡುಗಿಯೊಬ್ಬಳ ಜೀವ ಉಳಿಸಿದ್ದಾರೆ. ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7:28-7:50ರ ನಡುವೆ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಮೆಟ್ರೋ ನಿಲ್ದಾಣದಲ್ಲಿ ಸೈಡ್‌ವಾಲ್‌ನ ಎತ್ತರದ ತುದಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಹುಡುಗಿಯನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಿದರು. … Continued

ಆಘಾತಕಾರಿ…ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿದ್ದ ವಿಕಲಚೇತನನಿಗೆ ದೊಣ್ಣೆಯಿಂದ ಥಳಿಸಿದ ದಂಪತಿ…ದೃಶ್ಯ ವೀಡಿಯೊದಲ್ಲಿ ಸೆರೆ

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಝೆವಾರ್ ಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯನ್ನು ಪುರುಷ ಮತ್ತು ಮಹಿಳೆ ಅಮಾನುಷವಾಗಿ ಥಳಿಸಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 27 ರಂದು ಈ ಘಟನೆ ನಡೆದಿದ್ದು, ದುಷ್ಕರ್ಮಿಗಳಾದ ಜುಗೇಂದ್ರ ಮತ್ತು … Continued