ಸ್ವಾತಂತ್ರ್ಯ ದಿನಾಚರಣೆ 2022: ಅಂಚೆ ಸೇವೆಯ ಪಿನ್ ಕೋಡ್‌ಗೆ 50ರ ಸಂಭ್ರಮವೂ ಹೌದು

ನವದೆಹಲಿ: ಈ ಸ್ವಾತಂತ್ರ್ಯ ದಿನಾಚರಣೆಯಂದು ಭಾರತವು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಂಭ್ರಮಿಸುತ್ತಿದೆ. ದೇಶಾದ್ಯಂತ ಪತ್ರಗಳು, ಕೊರಿಯರ್‌ಗಳು ಮತ್ತು ಇತರ ಅಂಚೆ ವಸ್ತುಗಳನ್ನು ಕಳುಹಿಸಲು ಬಳಸುವ ಅಂಚೆ ಗುರುತಿನ ಸಂಖ್ಯೆ (ಪಿನ್ ಕೋಡ್‌) ಪರಿಚಯಿಸಿದ್ದು ಸೋಮವಾರ 50 ನೇ ವರ್ಷಕ್ಕೆ ಕಾಲಿಟ್ಟಿದೆ. ಇದನ್ನು ಆಗಸ್ಟ್ 15, 1972 ರಂದು ಪರಿಚಯಿಸಲಾಯಿತು. PIN ಕೋಡ್‌ಗಳು ಆರು-ಅಂಕಿಯ ಸಂಕೇತಗಳಾಗಿವೆ, ಇದನ್ನು … Continued

ಸ್ವಾತಂತ್ರ್ಯೋತ್ಸವ- 2022: ತ್ರಿವರ್ಣ ಧ್ವಜಕ್ಕೆ ಆರತಿ ಮಾಡುವ ಮಹಿಳೆಯ ವೀಡಿಯೊ ವೈರಲ್

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಿದ್ದ ರಾಷ್ಟ್ರ ಧ್ವಜಕ್ಕೆ ಆರತಿ (ಪ್ರಾರ್ಥನೆ) ಮಾಡಿ ಪ್ರಾರ್ಥಿಸಿ ಗೌರವ” ಸಲ್ಲಿಸಿದ ವೀಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವನೀಶ್ ಶರಣ್ ಅವರು ಈ ವೀಡಿಯೊ ಟ್ವಿಟ್ಟರ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು ಹರ್ ಘರ್ ತಿರಂಗ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ. ಕೇಂದ್ರ … Continued