ವೀಡಿಯೊಗಳು..| ಧಾರ್ಮಿಕ ಕಾರ್ಯಕ್ರಮದಲ್ಲಿ ಮರದ ವೇದಿಕೆ ಕುಸಿದು ಏಳು ಮಂದಿ ಸಾವು ; 60 ಮಂದಿಗೆ ಗಾಯ
ಬಾಗ್ಪತ್: ಉತ್ತರ ಪರಾದೇಶದ ಬಾಗ್ಪತ್ ಜಿಲ್ಲೆಯ ಬದೌತ್‌ನಲ್ಲಿ ಮಂಗಳವಾರ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮರದ ರಚನೆಯೊಂದು ಕುಸಿದುಬಿದ್ದು ಏಳು ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗ್ಪತ್ ಜಿಲ್ಲೆಯ ಬರೌತ್ ನಗರದ ಗಾಂಧಿ ರಸ್ತೆಯಲ್ಲಿರುವ ಶ್ರೀ ದಿಗಂಬರ ಜೈನ್ ಪದವಿ ಕಾಲೇಜು ಮೈದಾನದಲ್ಲಿ ಭಗವಾನ್ ಆದಿನಾಥರ ‘ಅಭಿಷೇಕ’ ಕಾರ್ಯಕ್ರಮದ ವೇಳೆ … Continued