ವಿವಿಧ ಕೋಚ್ ಗಳಿಗೆ ರೈಲು ಟಿಕೆಟ್ ದರ ಹೆಚ್ಚಳ
ನವದೆಹಲಿ: ರೈಲ್ವೆ ಇಲಾಖೆಯು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಉಪನಗರ (Suburban) ರೈಲು ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವಾದರೂ, ಸುದೀರ್ಘ ಪ್ರಯಾಣದ ದರಗಳು ಏರಿಕೆಯಾಗಲಿವೆ. ಸಾಮಾನ್ಯ ದರ್ಜೆ (General Class): 215 ಕಿ.ಮೀ ವರೆಗಿನ ಪ್ರಯಾಣಕ್ಕೆ ದರದಲ್ಲಿ ಏರಿಕೆ ಇಲ್ಲ. ಆದರೆ 215 ಕಿ.ಮೀ ಗಿಂತ ಹೆಚ್ಚಿನ ದೂರದ … Continued