ವೀಡಿಯೊ…| ಭಾರತದ ಅಗ್ರಮಾನ್ಯ ಪೋಲ್ ವಾಲ್ಟರ್ ನನ್ನು ರೈಲಿನಿಂದ ಕೆಳಕ್ಕಿಳಿಸಿದ ಟಿಟಿಇ ; ವಿವಾದಕ್ಕೆ ಕಾರಣವಾದ ಘಟನೆ
ಪುರುಷರ ಪೋಲ್ ವಾಲ್ಟ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದೇವ್ ಮೀನಾ ಅವರಿಗೆ ರೈಲ್ವೆ ಟಿಕೆಟ್ ಪರೀಕ್ಷಕರು (TTE) ಪನ್ವೇಲ್ ನಿಲ್ದಾಣದಲ್ಲಿ ರೈಲಿನಿಂದ ಬಲವಂತವಾಗಿ ಕೆಳಗಿಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ದೇವ್ ಮೀನಾ ಮತ್ತು ಸಹ ಕ್ರೀಡಾಪಟು ಕುಲದೀಪ ಯಾದವ್ ಅವರು ‘ಆಲ್ ಇಂಡಿಯಾ ಇಂಟರ್-ಯೂನಿವರ್ಸಿಟಿ … Continued