ಉಪರಾಷ್ಟ್ರಪತಿ ನಾಯ್ಡು ಬಳಿಕ ಈಗ ಆರ್ಎಸ್ಎಸ್ ವರಿಷ್ಠ ಭಾಗವತ್ ಖಾತೆಯ ‘ಬ್ಲೂ ಟಿಕ್’ ತೆಗೆದ ಟ್ವಿಟ್ಟರ್
ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ವೈಯಕ್ತಿಕ ಖಾತೆಯಿಂದ ಅಲ್ಲದೆ ಸಂಘಟನೆಯ ಹಲವಾರು ನಾಯಕರ ಖಾತೆಗಳಿಂದ “ಬ್ಲೂ ಟಿಕ್” ಬ್ಯಾಡ್ಜ್ ಅನ್ನು ಟ್ವಿಟ್ಟರ್ ಶನಿವಾರ ತೆಗೆದುಹಾಕಿದೆ. ಇದಕ್ಕೆ ಮುನ್ನ ಮೈಕ್ರೋಬ್ಲಾಗಿಂಗ್ ಸೈಟ್ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಖಾತೆಯ “ಬ್ಲೂ ಟಿಕ್” ತೆಗೆದುಹಾಕಿ ಮತ್ತೆ ಮರುಸ್ಥಾಪಿಸಿತ್ತು. ಟ್ವಿಟ್ಟರ್ ಹ್ಯಾಂಡಲ್ಗಳಲ್ಲಿನ … Continued