ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ..!

ಅಬುಧಾಬಿ: ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವುದು ಮತ್ತು ಮರುಬಳಕೆ ಮಾಡಲು ಈಗ ಪ್ರಯಾಣಿಕರಿಗೆ ಅಬುಧಾಬಿ ಸಾರ್ವಜನಿಕ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ವಿಶೇಷ ಸೌಲಭ್ಯ ನೀಡುತ್ತಿದೆ. ಪ್ಲಾಸ್ಟಿಕ್‌ ಸುಸ್ಥಿರತೆ ಮತ್ತು ಮರುಬಳಕೆ ಉತ್ತೇಜಿಸುವ ಪ್ರಯತ್ನದಲ್ಲಿ ಎಮಿರೇಟ್‌ನ ಸಾರ್ವಜನಿಕ ಸಾರಿಗೆ ನಿಯಂತ್ರಕ, ಮುನ್ಸಿಪಲ್‌ ಆಡಳಿತ ಮತ್ತು ಸಾರಿಗೆಯ ಸಮಗ್ರ ಸಾರಿಗೆ ಕೇಂದ್ರ (ITC)ದಿಂದ ‘ಪಾಯಿಂಟ್ಸ್ ಫಾರ್ ಪ್ಲಾಸ್ಟಿಕ್ … Continued

ಗರ್ಭಿಣಿ ಮಹಿಳೆಯರು ಸಹ ಕೋವಿಡ್-19 ಲಸಿಕೆ ಪಡೆಯಬಹುದು: ಕೇಂದ್ರ ಸರ್ಕಾರ

ನವದೆಹಲಿ: ಗರ್ಭಿಣಿ ಮಹಿಳೆಯರೂ ಕೊರೋನಾ ಲಸಿಕೆ ಪಡೆಯಬಹುದು ಎಂದು ಎನ್ ಟಿಎಜಿ ಹೇಳಿದೆ. ಕೋವಿಡ್-19 ಗೆ ಗರ್ಭಿಣಿ ಮಹಿಳೆಯರು ಅತಿ ಹೆಚ್ಚು ದುರ್ಬಲರಾಗಿರುವುದರಿಂದ ಕೋವಿಡ್-19 ಲಸಿಕೆಯನ್ನು ಪಡೆಯಬಹುದು ಎಂದು ರೋಗನಿರೋಧಕ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಹೇಳಿದೆ. ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ, ಆಯ್ಕೆಯಾಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. … Continued

ಈಗ, ಜಮ್ಮು ತರಹದ ಡ್ರೋನ್ ದಾಳಿ ಎದುರಿಸಲು ಡಿಆರ್‌ಡಿಒದಿಂದ ಭಾರತೀಯ ತಂತ್ರಜ್ಞಾನ ಅಭಿವೃದ್ಧಿ..!

ನವದೆಹಲಿ: ಡ್ರೋನ್‌ಗಳು ಮತ್ತು ವೈಮಾನಿಕ ಬೆದರಿಕೆಗಳ ವಿರುದ್ಧ ಸಶಸ್ತ್ರ ಪಡೆಗಳ ರಕ್ಷಣೆಯನ್ನು ಸಮಾನವಾಗಿ ಬಲಪಡಿಸುವಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಸುರಕ್ಷತಾ ಬೆದರಿಕೆಯನ್ನುಂಟು ಮಾಡುವ ಡ್ರೋನ್‌ಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ನಾಶಪಡಿಸುತ್ತದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಡಿ -4 ಡ್ರೋನ್ ವ್ಯವಸ್ಥೆಯು ಕಳೆದ ಭಾನುವಾರ ಜಮ್ಮು … Continued

ಮಹತ್ವದ ನಿರ್ಧಾರ.. ಈಗ ವೃದ್ಧರು, ವಿಕಲಚೇತನರಿಗೆ ಮನೆ ಸಮೀಪವೇ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳು: ಕೇಂದ್ರದಿಂದ ಮಾರ್ಗಸೂಚಿ

ನವ ದೆಹಲಿ: ಹಿರಿಯ ನಾಗರಿಕರು ತಮ್ಮ ಮೊದಲ ಡೋಸ್ ಕೋವಿಡ್ -19 ಲಸಿಕೆ ಪಡೆಯುವವರಿಗೆ ಅಥವಾ ಮೊದಲ ಡೋಸ್ ತೆಗೆದುಕೊಂಡವರಿಗೆ ಈಗ ಎರಡನೇ ಡೋಸನ್ನು ತಮ್ಮ ಮನೆಗೆ ಸಮೀಪವಿರುವ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಡೋಸ್‌ ಪಡೆಯಬಹುದು. ಈ ಸೌಲಭ್ಯವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಕಲಚೇತನರನ್ನು ಸಹ ಒಳಗೊಂಡಿರುತ್ತದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ಆದಾಗ್ಯೂ, … Continued