ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಒಂದೇ ದಿನ ಸಾವು..!

ಅಮರಾವತಿ,: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ವರದಿಯಾಗಿದೆ. ಮೊವ್ವ ಮಂಡಲದ ವೇಮುಲಮಾಡ ಎಂಬಲ್ಲಿ ಶನಿವಾರ ಕಮಲಾ (64) ಮತ್ತು ನಾಗಮಣಿ (43) ಎಂಬ ಮಹಿಳೆಯರು ಮೃತಪಟ್ಟಿದ್ದು, ಎರಡು ತಿಂಗಳ ಹಿಂದೆ ಅವರಿಗೆ ಬೆಕ್ಕು ಕಚ್ಚಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಬೆಕ್ಕಿನಿಂದ ರೇಬಿಸ್‌ ತಗುಲಿರುವುದು ವೈದ್ಯರಿಗೆ ಪತ್ತೆಯಾಗಿದೆ. … Continued