ಹೊನ್ನಾವರ | ಮಾರುತಿ ಓಮ್ನಿ ವಾಹನದ ನಾಲ್ಕೂ ಟೈರ್ ಕದ್ದೊಯ್ದ ಕಳ್ಳರು
ಹೊನ್ನಾವರ: ಮಾರುತಿ ಓಮ್ನಿ ವಾಹನದ ನಾಲ್ಕೂ ಟೈರ್‌ಗಳನ್ನು ಕಳ್ಳತನ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಿರಸಿಯ ಕಸ್ತೂರಬಾ ನಗರದ ನಿವಾಸಿ ಸತೀಶ ಶೆಟ್ಟಿ ಎಂಬವರಿಗೆ ಸೇರಿದೆ. ಅವರು ಹೊನ್ನಾವರ ತಾಲೂಕಿನ ಬಾಳೆಗದ್ದೆ ಸಂಬಂಧಿಕರ ಮನೆಗೆ ಹೋದಾಗ ಈ ಘಟನೆ ನಡೆದಿದೆ. ರಾತ್ರಿ ಅವರು ರಸ್ತೆ … Continued