ಇದು ವಿಶ್ವದ ʼಅತ್ಯಂತ ಅಪಾಯಕಾರಿ ಅಸ್ತ್ರʼ, ಆದ್ರೆ ಅತ್ಯಂತ ಚಿಕ್ಕದು ; ಕೈಬೆರಳಷ್ಟಿರುವ ಇದು ದೊಡ್ಡ ಸೈನ್ಯವನ್ನೂ ಸೋಲಿಸಬಲ್ಲದು, ಯಾವುದಂದ್ರೆ…
ನವದೆಹಲಿ: ಇಂದಿನ ಯುದ್ಧಗಳು ಕೇವಲ ಬಂದೂಕುಗಳು ಅಥವಾ ಕ್ಷಿಪಣಿಗಳೊಂದಿಗೆ ಮಾತ್ರ ನಡೆಯುತ್ತಿಲ್ಲ. ಯುದ್ಧದ ಹೊಸ ಅಸ್ತ್ರವಾಗಿ ‘ಮೈಕ್ರೋ ಡ್ರೋನ್’ (Micro Drone) ಬಂದಿದೆ. ಈ ಡ್ರೋನ್ಗಳು ಅಂಗೈಯಲ್ಲಿ ಇಡುವಷ್ಟು ಸಣ್ಣದಿದ್ದರೂ, ಅವುಗಳ ಶಕ್ತಿ ಮತ್ತು ತಂತ್ರಜ್ಞಾನದಿಂದಾಗಿ ಅವುಗಳು ಅತಿದೊಡ್ಡ ಶಸ್ತ್ರಾಸ್ತ್ರಗಳಿಗೂ ಸವಾಲೊಡ್ಡುತ್ತಿವೆ. ಮೈಕ್ರೋ ಡ್ರೋನ್ ಎಂದರೆ ಸಣ್ಣ ಮಾನವರಹಿತ ವೈಮಾನಿಕ ವಾಹನ (UAV) ಅಥವಾ ಮಾನವರಹಿತ … Continued