ಪ್ರಖರ ಸೌರ ವಿಕಿರಣದಿಂದ ಏರ್‌ಬಸ್ ವಿಮಾನಗಳ ಸಾಫ್ಟ್‌ವೇರ್‌ನಲ್ಲಿ ದೋಷ ಪತ್ತೆ ; ಜಗತ್ತಿನಾದ್ಯಂತ ಸಾವಿರಾರು ವಿಮಾನಗಳು ಸ್ಥಗಿತ…!
ತೀವ್ರ ಸೌರ ವಿಕಿರಣದಿಂದಾಗಿ (Intense Solar Radiation) ಏರ್‌ಬಸ್ ಎ320 ಸರಣಿಯ ವಿಮಾನಗಳ ನಿರ್ಣಾಯಕ ಸಾಫ್ಟ್‌ವೇರ್‌ನಲ್ಲಿ ದೋಷ ಕಂಡುಬಂದಿದ್ದು, ಅದನ್ನು ಸರಿಪಡಿಸುವವರೆಗೆ ಜಗತ್ತಿನಾದ್ಯಂತ ಸಾವಿರಾರು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಏರ್‌ಬಸ್ ಕಂಪನಿಯ 55 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕಂಡ ಅತಿ ದೊಡ್ಡ ‘ವಿಮಾನ ಹಿಂಪಡೆಯುವಿಕೆ’ ಅಥವಾ ‘ರಿಕೌಂಟ್’ ಇದಾಗಿದೆ. ಏನಿದು ತಾಂತ್ರಿಕ ದೋಷ? ಈ ಸಮಸ್ಯೆ … Continued