ಮಾಸ್ಕೋದಲ್ಲಿ ಅಮೆರಿಕ ಸೇನಾ ವಿಮಾನ ಲ್ಯಾಂಡಿಂಗ್ ; ʼತನಗೆ ಗೊತ್ತೆ ಇಲ್ಲ’ ಎಂದ ರಷ್ಯಾ ; ಈ ರಹಸ್ಯ ಹಾರಾಟದ ಮರ್ಮವೇನು?
ಮಾಸ್ಕೋ: ಅಮೆರಿಕ ವಾಯುಪಡೆಯ ಬೋಯಿಂಗ್ C-17A ಗ್ಲೋಬ್ಮಾಸ್ಟರ್ III (Globemaster III) ಎಂಬ ಭಾರೀ ಸೇನಾ ಸರಕು ಸಾಗಣೆ ವಿಮಾನ ಸೋಮವಾರ ಬೆಳಿಗ್ಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಇಳಿದಿರುವುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ವಿಮಾನದ ಆಗಮನದ ಕುರಿತು ರಷ್ಯಾ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಹೇಳಿರುವುದು ಮತ್ತಷ್ಟು ಚರ್ಚೆಗೆ … Continued