ಯುಕೆ ಟಿವಿ ಸುದ್ದಿವಾಹಿನಿ ಮಾಲಕ ರಾಜೇಶ ನಾಯ್ಕ ಕೊರೊನಾದಿಂದ ಸಾವು
ಕುಮಟಾ: ಯುಕೆ ಟಿವಿ ಸುದ್ದಿವಾಹಿನಿಯ ಮಾಲೀಕರಾಗಿದ್ದ ರಾಜೇಶ ನಾಯ್ಕ(40) ಕೊರೊನಾ ಸೋಂಕಿನಿಂದ ಗುರುವಾರ ನಿಧನರಾದರು. ಕುಮಟಾದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೊರೋನಾ ತೀವ್ರತೆ ಹೆಚ್ಚಾಗಿದ್ದರಿಂದ ಕಾರವಾರದ ಸರಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.ಅಲ್ಲಿನ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾದರು. ಡಿಸ್ಟೆನ್ಸ್ ಎಜುಕೇಶನ್ ಎಂಬ ಸಂಸ್ಥೆಯನ್ನು ಅವರು … Continued