ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ, ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇನ್ಫಿ ನಾರಾಯಣಮೂರ್ತಿ ಅಳಿಯನ ಹೆಸರು
ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ಗುರುವಾರ ರಾಜೀನಾಮೆ ನೀಡಿದ್ದು, ಹತ್ತಾರು ಸಚಿವರು ತಮ್ಮ ಹಗರಣ ಪೀಡಿತ ಸರಕಾರವನ್ನು ತ್ಯಜಿಸಿದ ನಂತರ ಹೊಸ ಪ್ರಧಾನಿಯ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ. “ಸಂಸದೀಯ ಕನ್ಸರ್ವೇಟಿವ್ ಪಕ್ಷದ ಇಚ್ಛೆಯು ಆ ಪಕ್ಷಕ್ಕೆ ಹೊಸ ನಾಯಕಬೇಕು ಮತ್ತು ಹೊಸ ಪ್ರಧಾನ ಮಂತ್ರಿಯಾಗಬೇಕು” ಎಂದು ಜಾನ್ಸನ್ 10 ಡೌನಿಂಗ್ ಸ್ಟ್ರೀಟ್‌ನ ಹೊರಗೆ ಹೇಳಿದರು. … Continued