ವೀಡಿಯೊ…| ಕಪ್ಪು ಸಮುದ್ರದಲ್ಲಿ ರಷ್ಯಾದ ಕ್ಷಿಪಣಿ ಬೋಟ್‌ ಅನ್ನು ನಾಶಪಡಿಸಿದ ಉಕ್ರೇನ್

ರಷ್ಯಾ ಆಕ್ರಮಿತ ಕ್ರೈಮಿಯಾ ಬಳಿ ಉದ್ದೇಶಿತ ಕಾರ್ಯಾಚರಣೆಯಲ್ಲಿ ಕಪ್ಪು ಸಮುದ್ರದ ಫ್ಲೀಟ್‌ನಿಂದ ರಷ್ಯಾದ ಕ್ಷಿಪಣಿ ಬೋಟ್‌ ಅನ್ನು ನಾಶಪಡಿಸಿದ್ದೇವೆ ಎಂದು ಉಕ್ರೇನಿಯನ್ ಪಡೆಗಳು ಹೇಳಿಕೊಂಡಿವೆ. ಇವನೊವೆಟ್ಸ್ ಎಂಬ ಸಣ್ಣ ಯುದ್ಧನೌಕೆ ಮೇಲೆ ರಾತ್ರಿಯಿಡೀ ” ನೇರ ದಾಳಿಗಳು ನಡೆಯಿತು. ನಂತರ ಅದು ಮುಳುಗಿತು ಎಂದು ಮಿಲಿಟರಿ ಗುಪ್ತಚರ ಹೇಳಿದೆ. ಉಕ್ರೇನಿಯನ್ ಪಡೆಗಳು ವೀಡಿಯೋ ತುಣುಕನ್ನು ಸಹ … Continued