ಉಕ್ರೇನ್ ವರ್ಸಸ್ ರಷ್ಯಾ : ಎರಡು ದೇಶಗಳ ಮಿಲಿಟರಿ ಸಾಮರ್ಥ್ಯಗಳ ಮಾಹಿತಿ ಇಲ್ಲಿದೆ…
ರಷ್ಯಾ ಹಾಗೂ ಉಕೇನ್ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ದಿನಗಳ ನಂತರ ರಷ್ಯಾ ಗುರುವಾರ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಪೂರ್ವ ಉಕ್ರೇನಿನ ಕೈವ್, ಖಾರ್ಕಿವ್ ಮತ್ತು ಒಡೆಸ್ಸಾದಲ್ಲಿ ದೊಡ್ಡ ಸ್ಫೋಟಗಳು ಕೇಳಿಬರುತ್ತಿದ್ದಂತೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಭಯ ದೇಶಗಳ ನಡುವಿನ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುವ ಯಾವುದೇ ವಿಶ್ವ ನಾಯಕರ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ … Continued