ದೇಶಕ್ಕಾಗಿ ರಷ್ಯಾ ವಿರುದ್ಧ ಗನ್‌ ಹಿಡಿದ ಉಕ್ರೇನಿಯನ್ ಸೌಂದರ್ಯ ರಾಣಿ ಮಿಸ್‌ ಉಕ್ರೇನ್‌ ಅನಸ್ತಾಸಿಯಾ ಲೆನ್ನಾ

ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗುತ್ತಿದೆ. ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ ಅವರು ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎಂದು ಜನರಿಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಈಗ ಮಿಸ್ ಉಕ್ರೇನ್ ಸಹ ತನ್ನ ದೇಶ ರಕ್ಷಣೆಗೆ ಗನ್ ಹಿಡಿದಿದ್ದಾರೆ…! ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಉಕ್ರೇನ್ ಆಗಿರುವ ಅನಾಸ್ತೀನಾ ಲೀನಾ(Anastasiia Lenna) 2015ರಲ್ಲಿ ಮಿಸ್ ಗ್ರ್ಯಾಂಡ್ ಇನ್‍ಟರ್‌ನ್ಯಾಷನಲ್‌ … Continued