ಮಾನವನ ಪ್ರೌಢಾವಸ್ಥೆ ಪ್ರಾರಂಭವಾಗೋದು 32 ವರ್ಷಗಳ ನಂತರವಂತೆ ; ಮೆದುಳಿನ 5 ಹಂತಗಳ ಬಗ್ಗೆ ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗ…

ಲಂಡನ್: ಮಾನವನ ಮೆದುಳು ತನ್ನ ಜೀವನದಲ್ಲಿ ಐದು ವಿಭಿನ್ನ ಹಂತಗಳ ಮೂಲಕ ಸಾಗುತ್ತದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. ಪ್ರಮುಖ ತಿರುವುಗಳು ೯, ೩೨, ೬೬, ಮತ್ತು ೮೩ ನೇ ವಯಸ್ಸಿನಲ್ಲಿ ಸಂಭವಿಸುತ್ತವೆ ಎಂದು ಈ ಅಧ್ಯಯನವು ಹೇಳಿದೆ. ಈ ಅಧ್ಯಯನವನ್ನು ೯೦ ವರ್ಷದವರೆಗಿನ ಸುಮಾರು ೪,೦೦೦ ಜನರನ್ನು ಬಳಸಿ ನಡೆಸಲಾಗಿದ್ದು, ಅವರ ಮೆದುಳಿನ … Continued