ಅಮೆರಿಕದ ಎಐ ಕಾಲೇಜಿಗೆ ₹190 ಕೋಟಿ ದೇಣಿಗೆ ನೀಡಿದ ಭಾರತೀಯ ಮೂಲದ ದಂಪತಿ ; ಕಾಲೇಜಿಗೆ ಅವರ ಹೆಸರೇ ನಾಮಕರಣ

ವಾಷಿಂಗ್ಟನ್ : ಅಮೆರಿಕದ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ (University of North Texas – UNT) ಭಾರತೀಯ ಮೂಲದ ಎಂಜಿನಿಯರ್ ದಂಪತಿ ಅನುರಾಧಾ ಸಿನ್ಹಾ ಮತ್ತು ವಿಕಾಸ ಸಿನ್ಹಾ ಅವರು 2 ಕೋಟಿ ಡಾಲರ್‌ (ಸುಮಾರು ₹190 ಕೋಟಿ) ದೇಣಿಗೆ ನೀಡಿ ಕೃತಕ ಬುದ್ಧಿಮತ್ತೆ (AI) ಹಾಗೂ ಸುಧಾರಿತ ವಿಶ್ಲೇಷಣಾ ತಂತ್ರಜ್ಞಾನಗಳಿಗಾಗಿ ಹೊಸ ಕಾಲೇಜು ಸ್ಥಾಪಿಸಲು … Continued