ಅಪ್ರಚೋದಿತ, ನ್ಯಾಯಸಮ್ಮತವಲ್ಲ: ಸಾಯುವ ಕೆಲವೇ ದಿನಗಳ ಮೊದಲು ಉಕ್ರೇನ್ನ ಮೇಲೆ ರಷ್ಯಾ ದಾಳಿ ಬಗ್ಗೆ ಶೇನ್ ವಾರ್ನ್ ಟೀಕಿಸಿದ್ದರು..
ಶೇನ್ ವಾರ್ನ್, 52 ನೇ ವಯಸ್ಸಿನಲ್ಲಿ ಶುಕ್ರವಾರ ಹೃದಯಘಾತದಿಂದ ಹಠಾತ್ ನಿಧನರಾಗಿದ್ದು, ಕೆಲವೇ ದಿನಗಳ ಮೊದಲು ಟ್ವೀಟ್ಗಳಲ್ಲಿ, ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣವನ್ನು “ಪ್ರಚೋದಿತ” ಮತ್ತು “ನ್ಯಾಯಸಮ್ಮತವಲ್ಲದ ಆಕ್ರಮಣ ಎಂದು ಟೀಕಿಸಿದ್ದರು. “ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ಅನ್ಯಾಯದ ದಾಳಿಯಿಂದ ಬಳಲುತ್ತಿರುವ ಉಕ್ರೇನ್ ಜನರೊಂದಿಗೆ ಇಡೀ ಜಗತ್ತು ಇದೆ. ಚಿತ್ರಗಳು ಭಯಾನಕವಾಗಿವೆ ಮತ್ತು ಇದನ್ನು … Continued