ಏಪ್ರಿಲ್ 1 ರಿಂದ ₹ 2,000 ಕ್ಕಿಂತ ಹೆಚ್ಚಿನ ಯುಪಿಐ(UPI) ವಹಿವಾಟಿಗೆ 1.1% ಶುಲ್ಕ…ಆದರೆ ಗ್ರಾಹಕರಿಗಿಲ್ಲ ಹೊರೆ
ನವದೆಹಲಿ: ಏಪ್ರಿಲ್ 1 ರಿಂದ ಮರ್ಚಂಟ್ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟುಗಳ ಮೇಲೆ, ವಹಿವಾಟು ₹ 2,000ಕ್ಕಿಂತ ಹೆಚ್ಚಿದ್ದರೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ. ಶೇಕಡಾ 1.1 ರವರೆಗೆ ಇಂಟರ್ಚೇಂಜ್ ಶುಲ್ಕ ಅನ್ವಯಿಸುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ತಿಳಿಸಿದೆ. ಯುಪಿಐ ಮೂಲಕ ವಹಿವಾಟುಗಳಿಗೆ ಪ್ರಿಪೇಯ್ಡ್ ಪಾವತಿ ಉಪಕರಣಗಳನ್ನು (ಪಿಪಿಐ) ಬಳಸುವುದರಿಂದ ಇಂಟರ್ಚೇಂಜ್ … Continued