ವಿದ್ಯಾರ್ಥಿನಿಯರಿಗೆ ಮೂತ್ರ ಬೆರೆಸಿದ ನೀರು ಕುಡಿಸಿದ ಸಹಪಾಠಿ ; ದೂರು ನೀಡಿದರೆ ‘ಬಾಯಿ ರುಚಿ ಕೆಟ್ಟಿದ್ರೆ ಚಾಕೊಲೇಟ್ ತಿನ್ನಿ’ ಎಂದ ಪ್ರಾಂಶುಪಾಲ

ಗುಣಾ: 5ನೇ ತರಗತಿಯ ವಿದ್ಯಾರ್ಥಿಯೊಬ್ಬ ನೀರಿನ ಬಾಟಲಿಗೆ ಮೂತ್ರ ಬೆರೆಸಿ ತನ್ನ ಇಬ್ಬರು ಸಹಪಾಠಿ ವಿದ್ಯಾರ್ಥಿನಿಯರಿಗೆ ಕುಡಿಸಿದ ಆರೋಪ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಆರೋನ್ ಡೆವಲಪ್‌ಮೆಂಟ್‌ ಬ್ಲಾಕ್‌ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದಾಗ, ಅವರು ಅಸಂವೇದನಾಶೀಲವಾಗಿ ಪ್ರತಿಕ್ರಿಯಿಸಿ, ಬಾಯಿ ಕೆಟ್ಟ ರುಚಿ ಬರುತ್ತಿದ್ದರೆ ₹10ರ ಚಾಕೊಲೇಟ್ … Continued