ಭಾರತೀಯ ಮೂಲದ ಹಿಂದೂ ಸೈನಿಕನಿಗೆ ಸಮವಸ್ತ್ರದಲ್ಲಿರುವಾಗ ತಿಲಕ ಧರಿಸಲು ಅನುಮತಿ ನೀಡಿದ ಅಮೆರಿಕ ವಾಯುಸೇನೆ..!
ಅಮೆರಿಕದ ವಾಯುಸೇನೆಯಲ್ಲಿಭಾರತೀಯ ಮೂಲದ ಸೈನಿಕರಿಗೆ ಕರ್ತವ್ಯದಲ್ಲಿರುವಾಗ ತಿಲಕವನ್ನು ಧರಿಸಲು ಅನುಮತಿ ನೀಡಲಾಗಿದೆ. ವ್ಯೋಮಿಂಗ್‌ನಲ್ಲಿರುವ ಎಫ್‌ಇ ವಾರೆನ್ ಏರ್ ಫೋರ್ಸ್ ಬೇಸ್‌ನಲ್ಲಿ ನೆಲೆಸಿರುವ ಅಮೆರಿಕ ವಾಯುಸೇನೆಯ ಏರ್‌ಮ್ಯಾನ್ ದರ್ಶನ್ ಶಾ ಅವರಿಗೆ ಕರ್ತವ್ಯದಲ್ಲಿರುವಾಗ ತಿಲಕ ಚಾಂಡ್ಲೋ ಧರಿಸಲು ಧಾರ್ಮಿಕ ವಿನಾಯಿತಿ ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಸೇವೆಗೆ ಸೇರಿದಾಗಿನಿಂದ, 90 ನೇ ಆಪರೇಷನಲ್ ಮೆಡಿಕಲ್ ರೆಡಿನೆಸ್ ಸ್ಕ್ವಾಡ್ರನ್‌ಗೆ … Continued