ರಷ್ಯಾ ಜೊತೆಗಿನ S-400 ಕ್ಷಿಪಣಿ ಒಪ್ಪಂದದ ನಂತರ ಅಮೆರಿಕದ ನಿರ್ಬಂಧಗಳಿಂದ ಭಾರತಕ್ಕೆ ವಿನಾಯ್ತಿ ನೀಡುವ ತಿದ್ದುಪಡಿಗೆ ಅಮೆರಿಕ ಸಂಸತ್ತು ಅನುಮೋದನೆ

ವಾಷಿಂಗ್ಟನ್: ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡಲು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ್ದಕ್ಕಾಗಿ ದಂಡನೀಯ ಕಾಸ್ಟಾದ (CAATSA) ನಿರ್ಬಂಧಗಳಿಗೆ ಭಾರತವನ್ನು ಹೊರತುಪಡಿಸುವ ಶಾಸನ ತಿದ್ದುಪಡಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಧ್ವನಿ ಮತದ ಮೂಲಕ ಅಂಗೀಕಾರ ನೀಡಿದೆ. ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯಿದೆಯ (ಎನ್‌ಡಿಎಎ) ಪರಿಗಣನೆಯ ಸಂದರ್ಭದಲ್ಲಿ ಎನ್ ಬ್ಲಾಕ್ (ಎಲ್ಲವೂ ಒಟ್ಟಾಗಿ … Continued