ನಿಗೂಢವಾಗಿ ಆಕಾಶದಿಂದ ಕೆಳಗೆ ಬಿದ್ದ ದೊಡ್ಡ ಮೀನು : ಅಮೆರಿಕ ಪಟ್ಟಣದಲ್ಲಿ ವಿದ್ಯುತ್ ಸ್ಥಗಿತ… !
ನ್ಯೂಜೆರ್ಸಿ ಪಟ್ಟಣದಲ್ಲಿ ಸಾವಿರಾರು ಜನರು ಹಲವಾರು ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಪರದಾಡಿದರು. ಇಡೀ ನಗರ ಕತ್ತಲಲ್ಲಿ ಮುಳುಗಿದಿದೆ. ಇದಕ್ಕೆಲ್ಲ ಕಾರಣ ಒಂದು ಮೀನು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇದಕ್ಕೆ ಕಾರಣ ಏನೆಂದು ತನಿಖೆ ಮಾಡಿದಾಗ ವಿಷಯ ಗೊತ್ತಾಗಿದೆ. ಮೀನೊಂದು ಆಗಸದಿಂದ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದ್ದು, ಅದು ಟ್ರಾನ್ಸ್‌ಫಾರ್ಮರ್ ಸ್ಫೋಟಗೊಳ್ಳಲು ಕಾರಣವಾಯಿತು ಎಂದು … Continued