ವಾಟ್ಸಾಪ್ ನಲ್ಲಿ ಹೊಸ ವೈಶಿಷ್ಟ್ಯ…: ಈಗ ನಾಲ್ಕು ಫೋನ್ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಬಹುದು | ಇಲ್ಲಿದೆ ಮಾಹಿತಿ
ಈವರೆಗೆ ಒಂದು ವಾಟ್ಸಾಪ್ (WhatsApp) ಖಾತೆಯನ್ನು ಮೊಬೈಲ್, ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಲ್ಲಿ ಬಳಸಲು ಅವಕಾಶವಿತ್ತು, ಆದರೆ ಒಂದಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ಗಳಲ್ಲಿ (Smartphone) ಬಳಸಲು ಅವಕಾಶವಿರಲಿಲ್ಲ. ಇದೀಗ ಮೆಸೇಜಿಂಗ್ ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡಿದ್ದು, ಒಂದೇ ಬಾರಿಗೆ ನಾಲ್ಕು ಫೋನ್ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಬಹುದಾದ ಅವಕಾಶ ನೀಡಿದೆ. ವಾಟ್ಸಾಪ್ ಒಡೆತನದ ಮೆಟಾ ಕಂಪನಿ ಸಿಇಒ ಮಾರ್ಕ್ … Continued