ಶಿಕ್ಷಕರಿಗೆ ಸಿಹಿ ಸುದ್ದಿ.. ಟಿಇಟಿ ಪ್ರಮಾಣಪತ್ರದ ಮಾನ್ಯತೆ 7 ವರ್ಷದಿಂದ ಜೀವಿತಾವಧಿ ವರೆಗೆ ವಿಸ್ತರಣೆ..!
ನವ ದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವವನ್ನು ಏಳು ವರ್ಷದಿಂದ ಜೀವಿತಾವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ “ನಿಶಾಂಕ್” ಗುರುವಾರ ಪ್ರಕಟಿಸಿದ್ದಾರೆ. ” ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಹತಾ ಪ್ರಮಾಣಪತ್ರಗಳ ಮಾನ್ಯತೆಯ ಅವಧಿಯನ್ನು ಏಳು ವರ್ಷದಿಂದ ಜೀವಿತಾವಧಿಗೆ 2011 ರಿಂದ ಹಿಂದಿನ ಅವಧಿಯೊಂದಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ” … Continued