ಅತಿ ಹೆಚ್ಚು ಜಾಗತಿಕ ಅಪಾಯ: ಹೊಸ ಓಮಿಕ್ರಾನ್ ರೂಪಾಂತರವು ಕೋವಿಡ್-19ರ ಮುಂದಿನ ಉಲ್ಬಣಗಳಿಗೆ ಕಾರಣವಾಗಬಹುದು ಎಂದ ಡಬ್ಲ್ಯುಎಚ್‌ಒ
ಜಿನೀವಾ: ಹೊಸದಾಗಿ ಪತ್ತೆಯಾದ ಕೋವಿಡ್-19 ಒಮಿಕ್ರಾನ್ ರೂಪಾಂತರವು “ಅತ್ಯಂತ ಹೆಚ್ಚು” ಜಾಗತಿಕ ಅಪಾಯ ತಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ. ಹೊಸ ಓಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ಹೆಚ್ಚು ಹೆಚ್ಚು ದೇಶಗಳು ವರದಿ ಮಾಡಿದಂತೆ, ಪ್ರಪಂಚದಾದ್ಯಂತದ ಸರ್ಕಾರಗಳು ಹೊಸ ತಳಿಯ ಹರಡುವಿಕೆ ತಡೆಯಲು ಪರದಾಡುತ್ತಿವೆ. ಹಲವಾರು ದೇಶಗಳು ಪ್ರಯಾಣದ ನಿರ್ಬಂಧಗಳನ್ನು ವಿಧಿಸಿವೆ ಮತ್ತು ಅಪಾಯದಲ್ಲಿರುವ … Continued