ಪ್ರಧಾನಿ ಮೋದಿಯವರೇ ನೀವು ನನ್ನನ್ನೇ ತಪ್ಪು ಎಂದು ಸಾಬೀತುಪಡಿಸಿದ್ದೀರಿ”: ಪದ್ಮಶ್ರೀ ಪಡೆದ ಕರಕುಶಲ ಕಲಾವಿದ ರಶೀದ್ ಅಹ್ಮದ್ ಕ್ವಾದ್ರಿ ಹೃದಯಸ್ಪರ್ಶಿ ಮಾತು | ವೀಕ್ಷಿಸಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಹಿರಿಯ ಕರಕುಶಲ ಕಲಾವಿದರಾದ ಶಾ ರಶೀದ್ ಅಹ್ಮದ್ ಕ್ವಾದ್ರಿ ನಡುವಿನ ಹೃದಯಸ್ಪರ್ಶಿ ಮಾತಿನ ವಿನಿಮಯವು ಬುಧವಾರ ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಬಿದರಿ ಕರಕುಶಲ ಕಲಾವಿದ ಶಾ ರಶೀದ್ ಅಹ್ಮದ್ ಕ್ವಾದ್ರಿ ಅವರು ಪ್ರತಿಷ್ಠಿತ ಪದ್ಮಶ್ರೀ … Continued