ಭಾರತ- ಬ್ರಿಟನ್‌ನಲ್ಲಿ ಗುರುತಿಸಿದ ಕೋವಿಡ್‌ ತಳಿಗಳ ಸಂಯೋಜನೆಯ ಹೊಸ ಹೈಬ್ರಿಡ್ ತಳಿ ವಿಯೆಟ್ನಾಂನಲ್ಲಿ ಪತ್ತೆ..!

ವಿಯೆಟ್ನಾಮ್‌ ಹೊಸ ಕೋವಿಡ್ -19 ರೂಪಾಂತರವನ್ನು ಕಂಡುಹಿಡಿದಿದೆ, ಇದು ಗಾಳಿಯ ಮೂಲಕ ವೇಗವಾಗಿ ಹರಡುತ್ತದೆ ಮತ್ತು ಇದು ಭಾರತದಲ್ಲಿ ಕಂಡುಬಂದ ತಳಿಗಳು ಮತ್ತು ಬ್ರಿಟಿಷ್ ತಳಿಗಳ ಸಂಯೋಜನೆಯಾಗಿದೆ ಎಂದು ವಿಯೆಟ್ನಾಮ್‌ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಕೈಗಾರಿಕಾ ವಲಯಗಳು ಮತ್ತು ದೊಡ್ಡ ನಗರಗಳಾದ ಹನೋಯಿ ಮತ್ತು ಹೋ ಚಿ ಮಿನ್ಹ್ ಸಿಟಿ ಸೇರಿದಂತೆ ತನ್ನ ಅರ್ಧದಷ್ಟು … Continued