ಬೆಂಗಳೂರಿನ ಎಂಜಿ ರಸ್ತೆಯ 1950ರ ಫೋಟೋ ವೈರಲ್
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ತನ್ನ ಸಂಚಾರ ದಟ್ಟಣೆಯ ಕಾರಣಕ್ಕೆ ಹೆಸರಾಗಿದೆ. ಆದರೆ, ‘ಭಾರತದ ಸಿಲಿಕಾನ್ ವ್ಯಾಲಿ’ ಯಾವಾಗಲೂ ಹೀಗಿರಲಿಲ್ಲ. ಬೆಂಗಳೂರಿನ ಎಂಜಿ ರಸ್ತೆಯ ಹಳೆಯ ಛಾಯಾಚಿತ್ರವೊಂದು ವೈರಲ್ ಆಗಿದ್ದು, ಇದು ಆ ಪ್ರದೇಶದ ಪಾರ್ಕಿಂಗ್ ದೃಶ್ಯವನ್ನು ತೋರಿಸಿದೆ. ಈ ಚಿತ್ರವನ್ನು ಎಕ್ಸ್ ನಲ್ಲಿ ಇಂಡಿಯನ್ ಹಿಸ್ಟರಿ ಪಿಕ್ಸ್ ಹಂಚಿಕೊಂಡಿದೆ. ಈ ಫೋಟೋ ಪಾರ್ಕಿಂಗ್ನಲ್ಲಿ ವಿಂಟೇಜ್ ಕಾರುಗಳು … Continued