ವೀಕ್ಷಿಸಿ..ಉತ್ತರ ಪ್ರದೇಶದ ಪ್ರತಾಪಗಡದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ವಧು: ಪ್ರಕರಣ ದಾಖಲು

ತನ್ನ ಸ್ವಂತ ಮದುವೆಯಲ್ಲಿ ಮದುಮಗಳು ಸಂಭ್ರಮಾಚರಣೆಗೆ ಮದುವೆ ಮಂಟಪದ ಬಳಿ ಗಾಳಿಯಲ್ಲಿ ಗುಂಡುಹಾರಿಸಿ ಸದ್ದು ಮಾಡಿದ್ದು ಈಗ ಕಾನೂನಿನ ಉರುಳಾಗಿ ಪರಿಣಮಿಸಿದೆ. ವೇದಿಕೆಯಲ್ಲಿ ತನ್ನ ಪ್ರವೇಶದ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ ಮಹಿಳೆಯ ವಿರುದ್ಧ ಈಗ ಎಫ್ಐಆರ್ ದಾಖಲಿಸಲಾಗಿದೆ. ಪರವಾನಗಿ ಪಡೆದ ಗನ್ ಹೊಂದಿದ್ದ ಮಹಿಳೆಯ ಚಿಕ್ಕಪ್ಪನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಈ … Continued