ಹಾರುತ್ತಿದ್ದ ಡ್ರೋನ್ ಹಾರಿ ಹಿಡಿದ ಮೊಸಳೆ; ಜಗಿಯುವಾಗ ಡ್ರೋನ್ ಚೂರಾಗಿ ಹೊಗೆ…ಈ ವಿಡಿಯೋ ನೋಡಿ..!
ಪ್ರಾಣಿಗಳನ್ನು ಹತ್ತಿರದಿಂದ ಶೂಟ್ ಮಾಡಲು ಡ್ರೋನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಪ್ರಾಣಿ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಅಲಿಗೇಟರ್ ಮೊಸಳೆಯ ಸೆರೆ ಹಿಡಿಯಲು ಡ್ರೋನ್ ಮೂಲಕ ಪ್ಲೇ ಮಾಡುತ್ತಿರುವಾಗ, ಮೊಸಳೆ ಗಾಳಿಯಲ್ಲಿ ಹಾರಿ ಡ್ರೋನ್ ಅನ್ನೇ ಹಿಡಿಯುತ್ತದೆ. ಯಾವುದೇ ಕೀಟ ಎಂದು ಭಾವಿಸಿದ ಮೊಸಳೆ ಡ್ರೋನ್ ಅನ್ನು ಜಗಿಯುತ್ತಿತ್ತು. ಪರಿಣಾಮ, … Continued