ವೀಡಿಯೊ..| ಇನ್ಸ್ಟಾಗ್ರಾಂ ರೀಲ್‌ಗಾಗಿ ಕಾರು ರಿವರ್ಸ್ ಮಾಡಲು ಹೋಗಿ 300 ಅಡಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ…
ರೀಲ್ಸ್ ಮಾಡಲು ಹೋಗಿ 23 ವರ್ಷದ ಯುವತಿ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ 23 ವರ್ಷದ ಯುವತಿಯೊಬ್ಬಳು ದತ್ತ ಧಾಮ ದೇವಸ್ಥಾನ ಇರುವ ಬೆಟ್ಟದ ಬಳಿ ಸಾಮಾಜಿಕ ಮಾಧ್ಯಮಕ್ಕಾಗಿ ಕಾರಿನಲ್ಲಿ ಕುಳಿತು ರೀಲ್ ಮಾಡಲು ಪ್ರಯತ್ನಿಸುತ್ತಿದ್ದಾಗ ಕಾರು 300 ಅಡಿ ಆಳದ ಕಮರಿಗೆ ಬಿದ್ದು, ಅದರಲ್ಲಿದ್ದ ಯುವತಿ ಮೃತಪಟ್ಟಿದ್ದಾಳೆ ಎಂದು … Continued